Surprise Me!

ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಹಿರಿಯ ನಟ ಅನಂತ್ ನಾಗ್ | FILMIBEAT KANNADA

2018-10-30 129 Dailymotion

ಹಿರಿಯ ನಟ ಅನಂತ್ ನಾಗ್ ವಿಭಿನ್ನ ಪಾತ್ರವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಹೌದು, ಪ್ರಸಿದ್ಧ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಅನಂತ್ ನಾಗ್ ನಟಿಸಲಿದ್ದಾರೆ.

Senior actor anant nag has acting different role. Yes, Anant Nag will star in a yet-to-be-titled film directed by famous director Nagathi Halli Chandrashekhar.

Buy Now on CodeCanyon